ricochet fire
ನಾಮವಾಚಕ

ಕುಪ್ಪಳು ಗುಂಡು ಹೊಡೆತ; ಕ್ಷಿಪಣಿ ಯಾ ಗುಂಡು ಹೋಗಿ ಹೊಡೆದ ಸ್ಥಳದ ಮೇಲ್ಮೈಯಿಂದ ಜಿಗಿಯುವಂಥ, ಪುಟವೇಳುವಂಥ, ಗುಂಡುಹೊಡೆತ.